ವಾನಖೇಡೆ ಕ್ರೀಡಾಂಗಣ ಮುಂಬಯಿಯಲ್ಲಿರುವ ಒಂದು ಕ್ರಿಕೆಟ್ ಕ್ರೀಡಾಂಗಣ. ಇದು ೪೫,೦೦೦ ವೀಕ್ಷಕರಿಗೆ ಆಸನ ಕಲ್ಪಿಸುವ ಸಾಮರ್ಥ್ಯ ಹೊಂದಿದೆ. ಸಚಿನ್ ತೆಂಡೂಲ್ಕರ್ ರವರು ಈ ಕ್ರೀಡಾಂಗಣದಲ್ಲಿ ತಮ್ಮ ಕೊನೆಯ ಈಕದಿನ ಪಂದ್ಯವನ್ನು ಆಡಿದರು. == ಟಿಪ್ಪಣಿಗಳು == ಟೆಂಪ್ಲೇಟು:ಮುಂಬಯಿ == ಉಲ್ಲೇಖಗಳು ==